cm-iconಪರಿವೇಷ್ಠಕ ವಾಯು ಗುಣಮಟ್ಟ ನಿರ್ವಹಣೆ – ಕ್ರಿಯಾ ಯೋಜನೆಗಳು

ನ್ಯಾಯಮೂರ್ತಿ ಸುಭಾಷ್ ಬಿ ಆಡಿ ಸಮಿತಿ (vide ಎನ್.ಜಿ.ಟಿ ಒ.ಎ No.606/2018)ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸ್ವಾಗತಕರ್ನಾಟಕ ಸರ್ಕಾರವು, ದಿನಾಂಕ ೨೧.೯.೧೯೭೪ರಂದು, ಜಲಮಾಲಿನ್ಯ ನಿವಾರಿಸಲು ಮತ್ತು ನಿಯಂತ್ರಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು, ಜಲ (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ,೧೯೭೪ ಅಡಿಯಲ್ಲಿ ರಚಿಸಿತು. ಜಲ ಕಾಯ್ದೆ ಅಡಿಯಲ್ಲಿ, ಜಲಮಾಲಿನ್ಯ, ನಿಯಂತ್ರಣ ಮತ್ತು ನಿರ್ವಹಣೆ ಹಾಗು ನೀರಿನ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ. ವಾಯು (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ, ೧೯೮೧ ರಚನೆಯ ನಂತರ ಸದರಿ ಕಾಯ್ದೆಯನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಮಂಡಳಿಗೆ ವಹಿಸಲಾಯಿತು. ಈ ನಿಟ್ಟಿನಲ್ಲಿ ಮಂಡಳಿಯನ್ನು ೧೯೮೫ ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಎಂದು ಮರು ನಾಮಕರಣ ಮಾಡಲಾಯಿತು.ತದನಂತರ ವಾಯು (ಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ ೧೯೮೧ ಹಾಗೂ ಪರಿಸರ (ಸಂರಕ್ಷಣೆ) ಕಾಯ್ದೆ, ೧೯೮೬ರ ಅಡಿಯಲ್ಲಿ ಹಲವಾರು ನಿಯಮಗಳನ್ನು ಹಾಗೂ ಅಧಿಸೂಚನೆಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಮಂಡಳಿಗೆ ನೀಡಲಾಯಿತು.

ಎಕ್ಸ್ ಜಿ ಎನ್ - ಕರ್ನಾಟಕ
wm-icon
ಆನ್ಲೈನ್ ಮೋಡ್ ಮೂಲಕ ಸಮ್ಮತಿ ಶುಲ್ಕ ಪಾವತಿವುದು(ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ನೆಟ್ಬ್ಯಾಂಕಿಂಗ್)ಕಡ್ಡಾಯ.

ಅರ್ಜಿಗಾಗಿ XGN ಸಾಫ್ಟ್ವೇರ್ನಲ್ಲಿ ಇ-ಸೈನ್ ಡಿಜಿಟಲ್ ಸಿಗ್ನೇಚರ್ ಅನ್ನು ಪರಿಚಯಿಸಲಾಗಿದೆ.ಅರ್ಜಿದಾರರ ಆಧಾರ ಸಂಖ್ಯೆ ಸಂಗ್ರಹಣಿಯನ್ನು ಎಕ್ಸ್ ಜಿ ಎನ್ ಸಾಫ್ಟ್ ವೇರನಲ್ಲಿ ಮಾಡಲಾಗುತ್ತಿಲ್ಲ..

ಆನ್ಲೈನ್ ಅರ್ಜಿ ವಿಧಾನ

ಪ್ರಸ್ತುತವಿರುವ ಬಳಕೆದಾರರು

ಲಾಗಿನ್ ಆಗಳು  ಇಲ್ಲಿ ಕ್ಲಿಕ್ ಮಾಡಿ

ಹೊಸ ಬಳಕೆದಾರರು

ಗುರುತು ಮತ್ತು ಪಾಸ್ವರ್ಡ್ ರಚಿಸಲು ಇಲ್ಲಿ ಕ್ಲಿಕ್ ಮಾಡಿ

ಸಮ್ಮತಿ ಆದೇಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ; 

ಸಮ್ಮತಿ ಆದೇಶವನು ವೀಕ್ಷಿಸುವ ಕ್ರಮಗಳು 

ಸಮ್ಮತಿ ದಾಖಲು ಪಟ್ಟಿ 

ಎಕ್ಸ್ ಜಿ ಎನ್ ಪ್ರತಿಕ್ರಿಯೆ ವೇದಿಕೆ  ಇಲ್ಲಿ ಕ್ಲಿಕ್ ಮಾಡಿ  What`s New


 

  ನೆಲೆಬೆಳಕು
eq-icon

ಪರಿಸರ
ಮೇಲ್ವಿಚಾರಣೆ

cm-icon

ಕ್ಯೆಗಾರಿಕೆ
ಉದ್ಯಮಿಗಳು

cm-icon

ಕ.ರಾ.ಮಾ.ನಿ.ಮಂ

em-icon

ಸಾರ್ವಜನಿಕರು

 

 

     


ಮತ್ತೆ ಮೇಲಕ್ಕೆ